ಕಾರ್ಕಳ, ಮೇ 18: ಬಜಗೋಳಿ ಮುಡಾರು ಡಿಬಿಂಬಿರಿ ಐದು ಸೆನ್ಸ್‌ನ ಮನೆಯಿಂದ ಕುಜಿಲ ನಲ್ಕೆ (55) ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹೊರಗೆ ಹೋದವರು ಮತ್ತೆ ವಾಪಸ್ ಬಾರದೆ ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಗೀತಾ ಎಂಬವರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.