280 ಕಿ.ಮೀ. ವೇಗದಲ್ಲಿ ಕಾರು ಓಡಿಸಿದ ಕೊಹ್ಲಿ

ಗ್ರೇಟರ್‌ನೊಯ್ಡ, ಮೇ 18: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಗಾಯದ ಕಾರಣದಿಂದಾಗಿ ಮಿಂಚಲಿಲ್ಲ. ಅವರ ನಾಯಕತ್ವದ ಆರ್‌ಸಿಬಿ ತಂಡ ಕಳಪೆ ಪ್ರದರ್ಶನದೊಂದಿಗೆ ಹತ್ತನೆ ಆವೃತ್ತಿಯ ಟ್ವೆಂಟಿ-20 ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆದರೆ ನಾಯಕ ಕೊಹ್ಲಿ ಕಾರು ಚಲಾಯಿಸುವುದರಲ್ಲಿ ಸುದ್ದಿ ಮಾಡಿದ್ದಾರೆ.
ಗ್ರೇಟರ್ ನೊಯ್ಡದ ಬುದ್ಧ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ತನ್ನ ಆಡಿಯೋ ಆರ್-8 ಕಾರ್‌ನ್ನು ಗಂಟೆಗೆ 280 ಕಿ.ಮೀ. ವೇಗದಲ್ಲಿ ಚಲಾಯಿಸಿದ ಸಾಧನೆ ಮಾಡಿದ್ದಾರೆ. ,,,,,,
Next Story





