ಇಸ್ರೋಗೆ ‘ಇಂದಿರಾ ಗಾಂಧಿ ಪ್ರಶಸ್ತಿ’
2014ನೇ ಸಾಲಿನ ಶಾಂತಿ,ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿನ ಇಂದಿರಾ ಗಾಂಧಿ ಬಹುಮಾನಕ್ಕೆ ಇಸ್ರೋ ಪಾತ್ರವಾಗಿದ್ದು, ಅದರ ಮುಖ್ಯಸ್ಥ ಕಿರಣ ಕುಮಾರ್ ಅವರು ಗುರುವಾರ ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಂದ ಬಹುಮಾನವನ್ನು ಸ್ವೀಕರಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತರಿದ್ದರು.
Next Story





