ಭಯೋತ್ಪಾದನಾ ವಿರೋದಿ ದಿನಾಚರಣೆ
ಉಡುಪಿ, ಮೇ 20: ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಭಯೋತ್ಪಾದನಾ ವಿರೋದಿ ದಿನವನ್ನು ಇಂದು ಸಾಲಿಗ್ರಾಮದಲ್ಲಿ ಆಚರಿಸಲಾಯಿತು.
ಅಧ್ಯಕ್ಷೆ ರತ್ನಾ ನಾಗರಾಜಗಾಣಿಗ ದಿನದ ವಿಶೇಷತೆಯನ್ನು ತಿಳಿಸಿದರು.
ಮುಖ್ಯಾಕಾರಿ ಶ್ರೀಪಾದ್ ಪುರೋಹಿತ್, ಸದಸ್ಯರಾದ ಶಿವ ಪೂಜಾರಿ, ಸಂಜೀವ ದೇವಾಡಿಗ ಉಪಸ್ಥಿತರಿದ್ದರು. ಭಯೋತ್ಪಾದನಾ ವಿರೋದಿನದ ಪ್ರಮಾಣ ವಚನವನ್ನು ಸಿಬ್ಬಂದಿ ಚಂದ್ರಶೇಖರ ಸೋಮಯಾಜಿ ವಾಚಿಸಿದರು.
Next Story





