ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದು ಆಯೋಜಿಸಿರುವ ‘ಸಾಕು ಪ್ರಾಣಿಗಳ ಪ್ರದರ್ಶನ’ದಲ್ಲಿ ಕಂಡುಬಂದ ದೇಶ-ವಿದೇಶಗಳ ವಿವಿಧ ತಳಿಯ ಶ್ವಾನ, ಬೆಕ್ಕು ಸೇರಿದಂತೆ ವಿವಿಧ ಪಕ್ಷಿಗಳು ನೋಡುಗರ ಗಮನ ಸೆಳೆಯಿತು.