ಸೈಂಟ್ ಆ್ಯಗ್ನೆಸ್ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿ ನಿಹಾ ಖುರೈಶಾ 594 ಅಂಕ
ಎಸೆಸೆಲ್ಸಿ ಫಲಿತಾಂಶ

ಮಂಗಳೂರು, ಮೇ 21: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರಿನ ಸೈಂಟ್ ಆ್ಯಗ್ನೆಸ್ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿ ನಿಹಾ ಖುರೈಶಾ 594 (95.04 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.
ಈಕೆ ಮಂಗಳೂರಿನ ಕೆ.ಎಂ.ರಹ್ಮತುಲ್ಲಾ ಮತ್ತು ಮೈಮೂನಾ ದಂಪತಿಯ ಪುತ್ರಿ.
Next Story





