ಸಿನಿಮಾ ನಟ-ನಟಿಯರ ಆಯ್ಕೆಗಾಗಿ ಆಡಿಷನ್
ಚಿಕ್ಕಮಗಳೂರು, ಮೇ 23: ಮಿರಾಕಲ್ ಮೂವಿ ಕ್ರಿಯೇಷನ್ಸ್ ಸಂಸ್ಥೆಯ ವತಿಯಿಂದ ರೌಡಿ ಸುಬ್ಬು ಎಂಬ ಕನ್ನಡ ಸಿನಿಮಾ ತಯಾರಾಗುತ್ತಿದ್ದು, ಈ ಚಿತ್ರಕ್ಕೆ ನಟ-ನಟಿಯರು ಹಾಗೂ ಉಳಿದೆಲ್ಲಾ ಪಾತ್ರಗಳಿಗೂ ಆಯ್ಕೆ ಪ್ರಕ್ರಿಯೆ ಮೇ 25ರಂದು ಕನ್ನಡ ಸಾಹಿತ್ಯ ಪರಿಷತ್ ಭವನ, ರತ್ನಗಿರಿ ಬೋರೆ ಹತ್ತಿರ, ಚಿಕ್ಕಮಗಳೂರು ಇಲ್ಲಿ ನಡೆಯುತ್ತಿದೆ.
ಆಸಕ್ತಿಯುಳ್ಳವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಸಿನಿಮಾನ ಆಡಿಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 72595 90189 ಗೆಸಂಪರ್ಕಿಸಬಹುದುದು ಎಂದು ಮಿರಾಕಲ್ ಮೂವಿ ಕ್ರಿಯೇಷನ್ಸ್ ಸಂಸ್ಥೆಯ ಹೇಳಿಕೆ ತಿಳಿಸಿದೆ.
Next Story





