ರಂಝಾನ್ ಚಂದ್ರದರ್ಶನದ ಮಾಹಿತಿ

ಉಡುಪಿ, ಮೇ 25: ಜಿಲ್ಲಾ ಸಂಯುಕ್ತ ಜಮಾಅತಿನ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಡುಪಿ ಜಿಲ್ಲಾ ಕೇಂದ್ರ ಮಸೀದಿ ಆಗಿರುವ ಮೂಳೂರು ಜುಮಾ ಮಸೀದಿಗೆ ಮೇ 26ರಂದು ಸಂಜೆ 6ಗಂಟೆಗೆ ಆಗಮಿಸಲಿದ್ದು, ರಂಝಾನ್ ತಿಂಗಳ ಚಂದ್ರದರ್ಶನ ಮಾಹಿತಿಗಾಗಿ ಹಾಗೂ ಚಂದ್ರದರ್ಶನ ವೀಕ್ಷಿಸಿದವರು ಮೊಬೈಲ್-9845122968, 7204470516, 9964428601, 9845122968, 9844989833ನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





