ಜುಗಾರಿ: ಐವರ ಬಂಧನ
ಬೈಂದೂರು, ಮೇ 25: ನಾವುಂದ ವಿನಾಯಕ ಹೋಟೆಲ್ ಬಳಿ ಹಿಂಬದಿ ಯಲ್ಲಿ ಮೇ 24ರಂದು ಮಧ್ಯರಾತ್ರಿ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಶಿವರಾಜ(29), ದೀಪಕ್ ಶೆಟ್ಟಿ(29), ವಾಸು(50), ಶಿವರಾಮ ಮೊಗವೀರ (56), ಗಣಪತಿ(38) ಎಂಬವರನ್ನು ಬಂಧಿಸಿದ ಪೊಲೀಸರು 3400ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story