ಮಂಗಳೂರು, ಮೇ 25: ಜಪ್ಪಿನಮೊಗರು ಕಾರ್ಪೊರೇಟರ್ ಸುರೇಂದ್ರ ಅವರ ಹಟ್ಟಿಯಿಂದ 1 ದನ ಕಳವಾಗಿದೆ.
ಮೇ 18 ರಂದು ರಾತ್ರಿ 12.45 ರ ವೇಳೆಗೆ ಕಾರಿನಲ್ಲಿ ಬಂದ ಕಳ್ಳರು ಹಟ್ಟಿಯಲ್ಲಿದ್ದ ಒಂದು ದನವನ್ನು ಕದ್ದೊಯ್ದಿದ್ದಾರೆ. ಇದರ ಬೆಲೆ 25,000 ರೂ. ಗಳಾಗಿವೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.