ಹೊಸದಿಲ್ಲಿ: "ಆಸ್ಟರ್ ವಲೆಂಟಿಯರ್ಸ್" ಯೋಜನೆ ಉದ್ಘಾಟನೆ

ಹೊಸದಿಲ್ಲಿ, ಮೇ 25: ಪ್ರತಿಷ್ಠಿತ ಆರೋಗ್ಯ ಸಂಸ್ಥೆ "ಆಸ್ಟರ್" ವತಿಯಿಂದ ಆರೋಗ್ಯಕ್ಕೆ ಸಂಬಂಧಿಸಿದ ನೂತನ "ಆಸ್ಟರ್ ವಲೆಂಟಿಯರ್ಸ್" ಯೋಜನೆಯನ್ನು ಗುರುವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಿದರು.
ಈ ಸಂದರ್ಭ ಆಸ್ಟರ್ ಸ್ಥಾಪಕ ಡಾ. ಅಝಾದ್ ಮೂಪನ್, ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಆಸ್ಟರ್ ನಿರ್ದೇಶಕ ಡಾ. ಝೀಬಾ ಮೂಪನ್, ಸಂಸದರಾದ ಅಬ್ದುಲ್ ವಹಾಬ್, ಥೋಮಸ್ ಉಪಸ್ಥಿತರಿದ್ದರು.
Next Story





