ಅಸ್ಸಾಂನ ಸದಿಯ ಎಂಬಲ್ಲಿ ಲೋಹಿತ್ ನದಿಗೆ ಕಟ್ಟಲಾಗಿರುವ ದೇಶದ ಅತ್ಯಂತ ದೊಡ್ಡ ಸೇತುವೆ ಎಂಬ ಹೆಗ್ಗಳಿಕೆಯ ಧೋಲ- ಸದಿಯ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. 9.5 ಕಿ.ಮೀ. ಉದ್ದದ ಈ ಸೇತುವೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಜನರನ್ನು ಮತ್ತಷ್ಟು ಹತ್ತಿರಕ್ಕೆ ತರಲಿದೆ.