ನಾಲ್ವರು ಉಗ್ರರ ಹತ್ಯೆ

ಶ್ರೀನಗರ, ಮೇ 27: ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದ ಗಡಿ ನಿಯಂತ್ರಣಾ ರೇಖೆಯ ಸಮೀಪ ನಾಲ್ವರು ಉಗ್ರರನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.
ಉಗ್ರರ ತಂಡವೊಂದು ರಾಂಪುರ ವಲಯದಲ್ಲಿ ಸೇನೆಗೆ ಸವಾಲಾಗಿ ನುಗ್ಗಲೆತ್ನಿಸಿದಾಗ ಸೇನೆ ಇಬ್ಬರನ್ನು ಕೊಂದು ಹಾಕಿದೆ.
ಶುಕ್ರವಾರ ಪಾಕ್ ನ ಇಬ್ಬರು ನುಸುಳುಕೋರರು ಗಡಿಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದರು.
Next Story





