ಮಟ್ಕಾ: ನಾಲ್ವರ ಬಂಧನ
ಉಡುಪಿ, ಮೇ 27: ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ವ ಬಸ್ ನಿಲ್ದಾಣದ ಬಳಿ ಉಡುಪಿ ಅಂಬಾಗಿಲಿನ ಜಯ ಪೂಜಾರಿ, ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೂರು ಬಸ್ ನಿಲ್ದಾಣ ಬಳಿ ಶಿರೂರು ಗ್ರಾಮದ ಅನಿಲ್ ಕುಮಾರ್, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಡಬಾಂಡೇಶ್ವರ-ಬೈಲಕೆರೆ ರಸ್ತೆಯಲ್ಲಿನ ನಾಗಭನದ ಪಕ್ಕದಲ್ಲಿ ಚಂದ್ರಶೇಖರ ಗಾಣಿಗ ಮತ್ತು ಮಲ್ಪೆಬಸ್ ನಿಲ್ದಾಣದ ಅಯ್ಯಪ್ಪಸ್ವಾಮಿ ಮಂದಿರ ಬಳಿ ಸಾಲ್ಮರದ ಕರಿಯ ಶೇರಿಗಾರ ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story