ಮಂಗಳೂರು, ಮೇ 28: ಸಿಬಿಎಸ್ ಇ 12ನೆ ತರಗತಿ ಪರೀಕ್ಷೆಯಲ್ಲಿ ಕಾಲನಾಡ್ ಸಅದಿಯಾ ಇಂಗ್ಲೀಷ್ ಮೀಡಿಯಂ ಸೀನಿಯರ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿನಿ ಝಾಯಿದಾ ಕೆ. ಶೇ.84 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರು ದಿ.ಎಂ.ಕೆ.ಯೂಸುಫ್ ಹಾಗೂ ನೆಬಿಸಾ ದಂಪತಿಯ ಪುತ್ರಿ.