ಕಾಪು, ಮೇ 28: ಮಣಿಪುರ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಕುವೈಟ್ ವತಿಯಿಂದ ಒಟ್ಟು 22 ಬಡ ಕುಟುಂಬಗಳಿಗೆ ರಮಝಾನ್ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುವೈಟ್ ಕಮಿಟಿಯ ಸದಸ್ಯರಾದ ಇಬ್ರಾಹಿಂ ಮಣಿಪುರ, ರಫೀಕ್ ಮಣಿಪುರ, ಹಮೀದ್ ಮಣಿಪುರ, ಮಜೀದ್ ಪೊಲ್ಯ ಮೊದಲಾದ ವರು ಉಪಸ್ಥಿತರಿದ್ದರು.