ಹೆಬ್ರಿ, ಮೇ 28: ವೈಯಕ್ತಿಕ ಕಾರಣದಿಂದ ಮನನೊಂದ ಮುದ್ರಾಡಿ ಬಲ್ಲಾಡಿಯ ರಮಾನಂದ ಶೆಟ್ಟಿ (39) ಎಂಬವರು ಮನೆಯ ಸಮೀಪದ ಗದ್ದೆಯ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.