ಕೆಎಎಸ್ ಪರೀಕ್ಷೆಗೆ ತರಬೇತಿ ಮತ್ತು ಮಾರ್ಗದರ್ಶನ
ಮಂಗಳೂರು, ಮೇ 29: ನಗರದ ಬಲ್ಮಠದಲ್ಲಿರುವ ಕರ್ನಿರೆ ಏಸ್ ಸಿವಿಲ್ ಸರ್ವಿಸ್ ಅಕಾಡಮಿ ವತಿಯಿಂದ ಕೆಎಎಸ್ ಪರೀಕ್ಷೆಗೆ ತರಬೇತಿ ಮತ್ತು ಮಾರ್ಗದರ್ಶನ ತರಗತಿಗಳು ಜೂನ್ ತಿಂಗಳಿಂದ ಆರಂಭಗೊಳ್ಳಲಿದೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.
ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ದೈನಂದಿನ ಮತ್ತು ವಾರಾಂತ್ಯ ತರಗತಿಗಳು ನಡೆಯಲಿವೆ. ಗ್ರಂಥಾಲಯ ಮತ್ತು ಸಿದ್ಧ ಪಠ್ಯ ವ್ಯವಸ್ಥೆ ಇದೆ. ನಿಗದಿತ ಶುಲ್ಕವನ್ನು ಪಾವತಿಸಬೇಕು. ಆಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ 7090109997 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





