ನೂತನ ಮಂಗಳೂರು ಪೊಲೀಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ನೇಮಕ
ಮಂಗಳೂರು, ಮೇ 29: ನೂತನ ಮಂಗಳೂರು ಪೊಲೀಸ್ ಆಯುಕ್ತರಾಗಿ ಟಿ. ಆರ್. ಸುರೇಶ್ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಮಂಗಳೂರು ಕಮಿಷನರ್ ಆಗಿದ್ದ ಎಂ ಚಂದ್ರ ಶೇಖರ್ ಅವರು ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಸತೀಶ್ ಕುಮಾರ್ ಅವರನ್ನು ಮಂಗಳೂರು ಕಮಿಷನರ್ ಆಗಿ ಸರಕಾರ ನೇಮಕ ಮಾಡಿದ್ದು, ಶಾಸಕರು ಹಾಗೂ ಕೆಲವರ ವಿರೋಧದ ಹಿನ್ನೆಲೆಯಲ್ಲಿ ಅವರ ವರ್ಗಾವಣೆ ರದ್ದು ಮಾಡಿತ್ತು.
ಸರಕಾರದಿಂದ ಇಂದು ನೂತನ ಕಮೀಷನರ್ ಘೋಷಣೆ ಮಾಡಲಾಗಿದೆ.
Next Story





