ಬಂಟ್ವಾಳ : ಹಿಝ್ಝತ್ತುಲ್ ಇಸ್ಲಾಮ್ ಮಸೀದಿ ಉದ್ಘಾಟನೆ
ಬಂಟ್ವಾಳ, ಮೇ 30: ತಾಲೂಕಿನ ಕೈಲಾರ್ನಲ್ಲಿ ನೂತನವಾಗಿ ನಿರ್ಮಿಸಿರುವ ಹಿಝ್ಝತ್ತುಲ್ ಇಸ್ಲಾಮ್ ಮಸೀದಿಯನ್ನು ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಝೀರ್ ಅಝ್ಝರಿ ಬೊಳ್ಮಿನಾರ್, ಆದಂ ಮುಸ್ಲಿಯಾರ್, ದಾನಿ ಶರೀಫ್ ಮತ್ತು ದಾರುಸ್ಸಲಾಂ ಮದರಸ ಅಧ್ಯಕ್ಷ ಇಬ್ರಾಹೀಂ ಕೈಲಾರ್ ಉಪಸ್ಥಿತರಿದ್ದರು.
Next Story