ಪಿಎಫ್‌ಐನಿಂದ ಪುಸ್ತಕ ವಿತರಣೆ
ಮಂಗಳೂರು, ಮೇ 30: ಪಿಎಫ್‌ಐ ಬಟ್ರಕೆರೆ ವಲಯದ ವತಿಯಿಂದ ಪೆರ್ಮುದೆ ಉರ್ದು ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ಪಿಎಫ್‌ಐ ಬಟ್ರಕೆರೆ ವಲಯ ಕಾರ್ಯದರ್ಶಿ ಜೆ.ಕೆ. ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಜ್ಪೆಡಿವಿಷನ್ ಅಧ್ಯಕ್ಷ ಎ.ಕೆ. ಅಶ್ರಫ್, ದಾನಿಗಳಾದ ಮೊಯ್ದಿನ್ ಸಾಬ್, ಚೆಯ್ಯಿಕ, ಉರ್ದು ಶಾಲೆಯ ಮುಖ್ಯ ಶಿಕ್ಷಕ ಕೋಮಲ್ ಮುಫ್ತಿ, ಪೆರ್ಮುದೆ ಗ್ರಾಪಂ ಸದಸ್ಯ ಸಾದಿಕ್, ಎಕ್ಕಾರು ಗ್ರಾಪಂ ಸದಸ್ಯರಾದ ಮೊಯ್ದಿನ್ ಖಾನ್, ಸುಂಕದಕಟ್ಟೆ ವಲಯ ಕಾರ್ಯದರ್ಶಿ ರಹ್ಮತುಲ್ಲಾ, ಯಹ್ಯಾ, ನವಾಝ್ ಉಪಸ್ಥಿತರಿದ್ದರು.
Next Story





