ವಿಪರೀತ ಮಾತ್ರೆ ಸೇವಿಸಿ ಮೃತ್ಯು
ಕೋಟ, ಮೇ 30: ಬೇಳೂರು ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿರುವ ಮನೆಯಲ್ಲಿ ವಿಪರೀತ ಮಾತ್ರೆಗಳನ್ನು ತಿಂದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಚೆಲುವರಾಜ್ ಎಂಬವರ ಮಗ ಮಹೇಂದ್ರ (26) ಮೇ 29ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





