ಮಟ್ಕಾ: ಇಬ್ಬರ ಬಂಧನ
ಕಾರ್ಕಳ, ಮೇ 30: ಮಟ್ಕಾ ಜುಗಾರಿಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಬಸ್ ನಿಲ್ದಾಣದ ಹಿಂಭಾಗ ಕೆದಿಂಜೆ ಮಂಜರಪಲ್ಕೆಯ ಚಂದ್ರಹಾಸ(27) ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೆಳ್ಳಾರ್ ರಸ್ತೆಯ ಗುಡ್ಡೆಯಂಗಡಿ ಸಮೀಪ ನಿಟ್ಟೆ ದೂಪದಕಟ್ಟೆಯ ಜೋಕಿಂ ಪಿಂಟೋ(30) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story