ಮೂಡಬಿದಿರೆ, ಮೇ 30: ಮಲೇಶಿಯದಲ್ಲಿ ಇತ್ತೀಚೆಗೆ ನಡೆದ 14ನೆ ಅಂತಾರಾಷ್ಟ್ರೀಯ ಒಕಿನವ ಗೋಜೋ ಆರ್ ವೈಯು ಕರಾಟೆ ಚಾಂಪಿಯನ್‌ಶಿಪ್ ನ 13-14ನೆ ವರ್ಷದ ಕುಮಿಟೆ ವಿಭಾಗದಲ್ಲಿ ಇಲ್ಲಿನ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆಸಿಫ್ ಚಿನ್ನದ ಪದಕ ಪಡೆದಿದ್ದಾರೆಂದು ಪ್ರಕಟನೆ ತಿಳಿಸಿದೆ.