ಮಣಿಪಾಲ, ಮೇ 31: ಮಣಿಪಾಲದ ಹುಡ್ಕೋ ಕಾಲೋನಿ ನಿವಾಸಿ ಮೆಹಬೂಬ್ ಸಾಹೇಬ್ (30) ಎಂಬವರು ಮೇ14 ರಂದು ಸಂಜೆ 5 ಗಂಟೆಗೆ ತನ್ನ ತಾಯಿಯ ಮನೆಗೆಂದು ಬೈಕಿನಲ್ಲಿ ಹೋದವರು ಈತನಕ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.