ಗ್ರಾಹಕರಿಗೆ ಶಾಕ್: ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ

ಹೊಸದಿಲ್ಲಿ, ಮೇ 31: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಮತ್ತೆ ಹೆಚ್ಚಳವಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ ಗೆ 1.23 ರೂ. ಹಾಗೂ ಡೀಸೆಲ್ ಗೆ ಲೀಟರ್ ಗೆ 89 ಪೈಸೆ ಹೆಚ್ಚಳವಾಗಿದೆ. ಈ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಮೇ 16ರಂದು ಪೆಟ್ರೋಲ್ ಲೀಟರ್ ಗೆ 2.16 ರೂ. ಹಾಗೂ ಡೀಸೆಲ್ ಲಿಟರ್ ಗೆ 2.10 ರೂ. ಕಡಿತಗೊಂಡ ಬೆನ್ನಲ್ಲೇ ಈ ದರ ಜಾರಿಯಾಗಿದೆ.
Next Story





