ಎಂಐಟಿಇ ಪ್ರೊ.ರಾಘವೇಂದ್ರ ಸಾಗರ್ ಸಂಶೋಧನೆಗಾಗಿ ಯುಎಸ್‌ಗೆ ಭೇಟಿ
ಮಂಗಳೂರು, ಜೂ.1: ಮೂಡುಬಿದಿರೆಯ ಇನ್ಸ್‌ಟ್ಯೂಟ್ ಆಫ್ ಟಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ (ಎಂಐಟಿಇ)ಯ ಹಿರಿಯ ಸಹಾಯಕ ಪ್ರೊಫೆಸರ್ ಮತ್ತು ಭೌತಶಾಸ್ತ್ರ ವಿಭಾಗದ ಸಂಶೋಧಕ ವಿಜ್ಞಾನಿ ರಾಘವೇಂದ್ರ ಸಾಗರ್ ಯುಎಸ್‌ಎಯ ಬಿಂಗಮ್ಟ್‌ನ್ ವಿಶ್ವ ವಿದ್ಯಾನಿಲಯದ ಜೊತೆ ಸಂಯೋಜಿತ ಸಂಶೋಧನೆ ನಡೆಸಲು ತೆರಳಲಿದ್ದಾರೆ.
ಸದ್ರಿ ವಿಶ್ವವಿದ್ಯಾನಿಲಯದ ಜೊತೆಗೆ ಎಂಐಟಿಯ 2016ರಲ್ಲಿ ಮಾಡಿಕೊಂಡಿರುವ ಒಡಂಬಡಿಕೆ ಮಾಡಿಕೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story





