ದುಬೈ: ಗಾಳಿ ಗುಣಮಟ್ಟ ಸುಧಾರಣೆಗೆ 875 ಕೋಟಿ ರೂ.

ದುಬೈ, ಜೂ. 2: ದುಬೈ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಯುಎಇಯು 500 ಮಿಲಿಯ ದಿರ್ಹಮ್ (ಸುಮಾರು 875 ಕೋಟಿ ರೂಪಾಯಿ) ವೆಚ್ಚದ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.
ದುಬೈಯನ್ನು ವಾಯು ಶುದ್ಧತೆಯಲ್ಲಿ ಜಾಗತಿಕ ಮಾನದಂಡಗಳನ್ನು ಹೊಂದಿರುವ ನಗರವಾಗಿ ಪರಿವರ್ತಿಸುವ ಉದ್ದೇಶದಿಂದ ‘ಏರ್ ಕ್ವಾಲಿಟಿ ಸ್ಟ್ರಾಟಜಿ 2017’ ಯೋಜನೆಯನ್ನು ರೂಪಿಸಲಾಗಿದೆ ಎಂದು ದುಬೈ ಮುನಿಸಿಪಾಲಿಟಿಯ ಮಹಾ ನಿರ್ದೇಶಕ ಹುಸೈನ್ ನಾಸಿರ್ ಲೂಟಾಹ್ ತಿಳಿಸಿದರು.
ಅವರು ಈ ಯೋಜನೆಯನ್ನು ಕಳೆದ ವಾರ ಅನಾವರಣಗೊಳಿಸಿದ್ದಾರೆ.
Next Story





