ಅಮೆರಿಕ ಹಿಂದಕ್ಕೆ: 0.3 ಡಿಗ್ರಿ ಸೆ. ಉಷ್ಣತೆ ಹೆಚ್ಚಳ
ವಾಶಿಂಗ್ಟನ್, ಜೂ. 2: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ, 21ನೆ ಶತಮಾನದ ಜಾಗತಿಕ ಉಷ್ಣತೆಯಲ್ಲಿ 0.3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
ವಿಶ್ವ ಹವಾಮಾನ ಸಂಘಟನೆಯ ವಾತಾವರಣ ಸಂಶೋಧನೆ ಮತ್ತು ಪರಿಸರ ಇಲಾಖೆಯ ಮುಖ್ಯಸ್ಥ ಡಿಯೋನ್ ಟರ್ಬಲಾನ್ಶ್ ಈ ವಿಷಯ ತಿಳಿಸಿದ್ದಾರೆ.
Next Story





