ಜುಗಾರಿ: ಆರು ಮಂದಿ ಸೆರೆ
ಕಾರ್ಕಳ, ಜೂ. 2: ಕುಕ್ಕುಂದೂರು ಗ್ರಾಮದ ನಕ್ರೆ ದೇವರಗುಡ್ಡೆ ಎಂಬಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ತಿರ್ಲಪಲ್ಕೆಯ ಅರುಣ್ (25), ಬಾಬು (57), ಮೂಡುಮಾರ್ನಾಡುವಿನ ಸುರೇಶ್ (36), ನಕ್ರೆಯ ಶಶಿಧರ(23), ಸೋಮಶೇಖರ(29), ರಂಗನಪಲ್ಕೆಯ ಸುಂದರ(34) ಎಂಬವರನ್ನು ಪೊಲೀಸರು ಬಂಧಿಸಿ 2,600ರೂ. ನಗದು ವಶಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





