ಜೂ. 4ರಂದು ಕೆ.ಸಿ.ರೋಡ್ ಜುಮಾ ಮಸೀದಿಯಲ್ಲಿ ದ್ಸಿಕ್ರ್ ಹಲ್ಕಾ, ಪ್ರಾರ್ಥನಾ ಸಂಗಮ
ಉಳ್ಳಾಲ, ಜೂ. 2: ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ.ಸಿ.ರೋಡ್‌ನಲ್ಲಿ ರಂಝಾನ್ ತಿಂಗಳ ದ್ಸಿಕ್ರ್ ಹಲ್ಕಾ ಹಾಗೂ ಪ್ರಾರ್ಥನಾ ಸಂಗಮ ಜೂ. 4ರಂದು ರಾತ್ರಿ 10 ಗಂಟೆಗೆ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಅವರ ನೇತೃತ್ವದಲ್ಲಿ ಅಲ್ ಮುಬಾರಕ್ ಜುಮಾ ಮಸ್ಜಿದ್‌ನಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





