ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ಶೇ. 100 ಫಲಿತಾಂಶ
ಬೆಳ್ತಂಗಡಿ. ಜೂ,3: ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ಶೇ. 100 ಫಲಿತಾಂಶ ದಾಖಲಿಸಿದೆ. ಈ ಬಾರಿಯ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ 111 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7 ಮಂದಿ 10 ಸಿಜಿಪಿಎ, 27 ಮಂದಿ 9.00 ಸಿಜಿಪಿಎ ಹಾಗೂ 37 ಮಂದಿ 8.00 ಸಿಜಿಪಿಎ ಪಡೆದಿದ್ದಾರೆ. 10 ಸಿಜಿಪಿಎ ಪಡೆದವರುಅಮೃತ್, ಅರ್ಹತ್‌ಚಂದ್ ಬಲ್ಲಾಳ್, ಸಿಂಧೂ ಎಂ.ವಿ. ಪ್ರಭು, ಪಿ. ಆದಿತ್ಯ ಶಂಕರ್, ಅಂಚಿತಾ ಡಿ. ಜೈನ್, ಶ್ರೀಲಕ್ಷ್ಮೀ ಭಟ್, ಅಹನ್‌ರೈ, 9.8 ಸಿಜಿಪಿಎ ಪಡೆದವರುಜಯಂತ್‌ಎಂ.ಎಸ್., ಮೈತ್ರಿ ಪಟವರ್ಧನ್, ಅಕ್ಷತಾ, ಶ್ರೀವಿದ್ಯಾ, ಶ್ರೀಹರ್ಷ, 9.6 ಸಿಜಿಪಿಎ ಪಡೆದವರುಕಾರ್ತಿಕ್ ಕೆ., ಮುಹಮ್ಮದ್ ನಿಸಾರ್, ತೇಜಲ್ ಹೆಗ್ಡೆ, ಸಂಪ್ರೀತಾ, 9.4 ಸಿಜಿಪಿಎ ಪಡೆದವರು ಅಶ್ವಿತಾ, ಪೃಥ್ವಿ ಸಾಗರ್, ಗಗನದೀಪ ಭಂಡಾರ್ಕರ್, ಪ್ರಜ್ವಲ್ ಪಿ., ಸುಮುಖ ಉಪಾಧ್ಯಾಯ, ಇಶಾ, ಸಿಂಚನಾ ಜೆ. ಶೆಟ್ಟಿ, 9.2 ಸಿಜಿಪಿಎ ಪಡೆದವರು ಅನುಷಾ ಎಂ.ಎ., ಭಾಷಿಣಿ, ಧನುಷ್ ವಿ.ಡಿ., ಪ್ರಕಾಶ್ ಎ., ಪ್ರಣಮ್ಯಎನ್. ಎಂ., 9.0 ಸಿಜಿಪಿಎ ಪಡೆದವರು ಸ್ವರೂಪ್‌ಕಮಲಾಕ್ಷ, ಮೇಘ ಡಿ. ವರ್ಮ, ಸ್ವೇಚಾಎಸ್. ಜೈನ್, ನಿತೇಶ್‌ಎಂ.ಜಿ., ವಿನಿತಾಆರ್. ಪೂಜಾರಿ, ಶರಲ್ ಶಿನಿ





