ಸಿಬಿಎಸ್‌ಸಿ : ರೋಟರಿ ಸೆಂಟ್ರಲ್ ಸ್ಕೂಲ್‌ಗೆ ಶೇ 100 ಫಲಿತಾಂಶ
ಮೂಡುಬಿದಿರೆ, ಜೂ. 3: ಸಿಬಿಎಸ್‌ಸಿ ಹತ್ತನೇ ತರಗತಿಯ ಫಲಿತಾಂಶದಲ್ಲಿ ಮೂಡುಬಿದಿರೆ ರೋಟರಿ ಸೆಂಟ್ರಲ್ ಸ್ಕೂಲ್ ಶೇ 100 ಫಲಿತಾಂಶ ದಾಖಲಿಸಿದೆ.
ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ ಆಶ್ರಯ ಜೈನ್, ಹೃಷಿಕೇಶ್, ಕೆ.ಎಸ್. ಶಿಬಿ, ಸುಯಜ್ಞ 10ಕ್ಕೆ 10 ಅಂಕ ಗಳಿಸಿದ್ದಾರೆ.
28 ಮಂದಿ ಡಿಸ್ಟಿಂಕ್ಷನ್ , ಇಬ್ಬರು ಹೈ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story





