ಸಿಬಿಎಸ್ಇ : ಅತ್ತಾವರದ ತಹಶೀರ್ ಶೇ.94 ಫಲಿತಾಂಶ

ಮಂಗಳೂರು. ಜೂ,4 :ಇತ್ತೀಚೆಗೆ ನಡೆದ ಸೆಂಟ್ರಲ್ ಬೋರ್ಡು ಸೆಕೆಂಡರಿ ಎಜುಕೇಶನ್‌ಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ತಾವರದಲ್ಲಿರುವ ಮಣಿಪಾಲ ಸ್ಕೂಲ್‌ನ ವಿದ್ಯಾರ್ಥಿ ಮುಹಮ್ಮದ್ ತಹ್‌ಶೀರ್ ಶೇ. 94 ಫಲಿತಾಂಶಪಡೆದಿರುತ್ತಾರೆ. ಈತ ಹೆಜಮಾಡಿಯ ಹಬೀಬ್ ಅಬ್ದುಲ್ ರಹಮಾನ್ ಮತ್ತು ಝರೀನಾ ಹಬೀಬ್ ಅವರ ಪುತ್ರರಾಗಿರುತ್ತಾರೆ.
Next Story





