ಕಣ್ಣೀರು
![ಕಣ್ಣೀರು ಕಣ್ಣೀರು](https://www.varthabharati.in/sites/default/files/images/articles/2017/06/5/zalak logo.jpg)
ನವಿಲೊಂದು ಹೆಣ್ಣು ನವಿಲಿನ ಮುಂದೆ ಬಂದು ಕಣ್ಣೀರು ಸುರಿಸತೊಡಗಿತು.
ಹೆಣ್ಣು ನವಿಲಿಗೋ ಸಿಟ್ಟು ಉಕ್ಕಿ ಬಂತು
‘‘ಯಾವನೋ ಮೆದುಳಿಲ್ಲದ ಮನುಷ್ಯನ ಮಾತು ಕೇಳಿ ನನ್ನ ಬಳಿ ಬಂದು ಕಣ್ಣೀರಿಡುತ್ತಿದ್ದೀಯಲ್ಲ. ನವಿಲು ಜಾತಿಗೆ ಅವಮಾನ. ನಾಚಿಕೆಯಾಗುವುದಿಲ್ಲವೇ? ಪ್ರೇಮಿಸುವುದೆಂದರೆ ಕಣ್ಣೀರಿಡುವುದೇ?’’ ಕೇಳಿತು.
ಗಂಡು ನವಿಲು ಹೇಳಿತು ‘‘ನಾನು ಕಣ್ಣೀರಿಟ್ಟಿರುವುದು ಮನುಷ್ಯನ ಅಜ್ಞಾನಕ್ಕೆ’’
Next Story