ಫರಂಗಿಪೇಟೆ, ಜೂ. 5: ವರ್ಷಂಪ್ರತಿ ನಡೆಸಿಕೊಂಡು ಬರುವ ಮರ್ಹೂಮ್ ಹಸೈನಾರ್ ಬಾಖವಿ ಸ್ಮರಣಾರ್ಥ, ಬದ್ರಿಯಾ ಜುಮಾ ಮಸೀದಿ ಅಮ್ಮೆಮಾರಿನಲ್ಲಿ ಇಫ್ತಾರ್ ಕೂಟ ನಡೆಯಿತು.
ಈ ಸಂದರ್ಭ ಜಮಾಅತ್ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ., ಕಾರ್ಯದರ್ಶಿ ಅಬೂಸಾಲಿ ಮುಸ್ಲಿಯಾರ್, ಮದರಿಸ್ ಅಬೂಸಾಲಿ ಫೈಝಿ ಹಾಗೂ ಇತರರು ಉಪಸ್ಥಿತರಿದ್ದರು.