ವ್ಯಕ್ತಿ ನಾಪತ್ತ್ತೆ: ಪ್ರಕರಣ ದಾಖಲು
ಚಿಕ್ಕಮಗಳೂರು, ಜೂ.5: ಬೆಳವಾಡಿ ಗ್ರಾಮದ ಪರಮೇಶ್ವರಪ್ಪ(68) ಎಂಬ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
6.8 ಅಡಿ ಎತ್ತರ, ಕೆಂಪು ಮೈ ಬಣ್ಣ ದೃಢಕಾಯ , ಬಿಳಿ ಕೂದಲು, ಬಿಳಿ ಬಣ್ಣದ ಪಂಚೆ, ಬಿಳಿ ಬಣ್ಣದ ಶರ್ಟ್, ಹಳದಿ ಬಣ್ಣದ ಟವೆಲ್ ಧರಿಸಿರುತ್ತಾರೆ.
ಕನ್ನಡ ಮಾತನಾಡುವ ಇವರ ಮಾಹಿತಿ ಇದ್ದಲ್ಲಿ ನಗರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆೆ ತಿಳಿಸಿದೆ.
Next Story





