ಮೂಡುಬಿದಿರೆ, ಜೂ.5: ಇಲ್ಲಿನ ಅಲ್ ಪುರ್ಕಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಆಯೇಶಾ ಅಫ್ಸಾನಾ ಸಿಬಿಎಸ್‌ಇ ಪರೀಕ್ಷೆಯಲ್ಲಿ 9.8 ಸಿಜಿಪಿಎ ಅಂಕಗಳನ್ನು ಗಳಿಸಿದ್ದಾರೆ. ಈಕೆ ಅಬ್ದುಲ್ ರೆಹ್ಮಾನ್ ಫಕ್ರುದ್ದಿನ್ ಅವರ ಪುತ್ರಿ.