‘ಫ್ಯಾಟ್ ಬಾಯ್’ ಯಶಸ್ವಿ
ಶ್ರೀಹರಿಕೋಟಾದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ತನ್ನ ಅತ್ಯಂತ ಬಲಶಾಲಿ ರಾಕೆಟ್, ‘ಫ್ಯಾಟ್ ಬಾಯ್’ ಜಿಎಸ್‌ಎಲ್‌ವಿ ಎಂಕೆ 3-ಡಿ1 ಅನ್ನು ಸ್ವದೇಶಿ ನಿರ್ಮಿತ ಕ್ರಯೊಜೆನಿಕ್ ಇಂಜಿನ್ ಅನ್ನು ಬಳಸಿ ಯಶಸ್ವಿಯಾಗಿ ಉಡಾವಣೆಗೊಳಿಸುವ ಮೂಲಕ ಹೊಸ ಇತಿಹಾಸವನ್ನು ಬರೆಯಿತು. ಮೊದಲ ಬಾರಿಗೆ ನಭಕ್ಕೆ ಚಿಮ್ಮಿದ ‘ಫ್ಯಾಟ್ ಬಾಯ್’ ದೇಶದ ಅತ್ಯಂತ ಭಾರದ ಸಂವಹನ ಉಪಗ್ರಹ ಜಿಸ್ಯಾಟ್-19ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
Next Story





