Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ದುಬೈ ವೈರಲ್ ವಿಡಿಯೋ: ವೀಕ್ಷಕರ ಕಿವಿಗೆ...

ದುಬೈ ವೈರಲ್ ವಿಡಿಯೋ: ವೀಕ್ಷಕರ ಕಿವಿಗೆ ಹೂವಿಟ್ಟ ಶಾರುಖ್ ಖಾನ್

ವಾರ್ತಾಭಾರತಿವಾರ್ತಾಭಾರತಿ6 Jun 2017 12:00 PM IST
share
ದುಬೈ ವೈರಲ್ ವಿಡಿಯೋ: ವೀಕ್ಷಕರ ಕಿವಿಗೆ ಹೂವಿಟ್ಟ ಶಾರುಖ್ ಖಾನ್

ಮುಂಬೈ, ಜು.6: ಬಾಲಿವುಡ್ ನಟ ಶಾರುಖ್ ಖಾನ್ ಅವರ ಕಾರು ದುಬೈ ಹೊರವಲಯದ ಮರುಭೂಮಿಯ ಮರಳಿನಲ್ಲಿ ಹೂತು ಹೋಗುವುದು ಹಾಗೂ ನಂತರ ಕೊಮೊಡೊ ಡ್ರ್ಯಾಗನ್ ಒಂದು ನಟನನ್ನು ಬೆದರಿಸುವುದು - ಈ ಎರಡು ನಿಮಿಷ ಅವಧಿಯ ವೀಡಿಯೋ ವೈರಲ್ ಆಗಿದೆ ನಿಜ. ಆದರೆ ಈ ವಿಡಿಯೋ ಕೇವಲ ಒಂದು ನಾಟಕ ಎಂದು ತಿಳಿದು ಬಂದಿದ್ದು, ಶಾರುಖ್ ಖಾನ್ ವೀಕ್ಷಕರ ಕಿವಿಗೆ ಹೂವಿಟ್ಟಿದ್ದು ಸ್ಪಷ್ಟವಾಗಿದೆ..

ಈಜಿಪ್ಟ್ ದೇಶದ ಖ್ಯಾತ ಕಾಮಿಡಿಯನ್ ರಮೆಝ್ ಗಲಾಲ್ ಹಾಗೂ ಅರೆಬಿಕ್ ಟಿವಿ ಶೋ ರಮೆಝ್ ಅಂಡರ್ ಗ್ರೌಂಡ್ ಇದರ ಆಂಕರ್ ಈ ಸಂಪೂರ್ಣ ಚಿತ್ರಣವನ್ನು ತಯಾರಿಸಿದವರು. ರಮೆಝ್ ಅವರು ಸೆಲೆಬ್ರಿಟಿಗಳನ್ನು ಭಯಭೀತಗೊಳಿಸುತ್ತಾರೆ ಅದನ್ನು ಚಿತ್ರೀಕರಿಸಿ ಪ್ರದರ್ಶಿಸುತ್ತಾರೆ. ಒಂದೊಮ್ಮೆ ವಿಮಾನವೊಂದರಲ್ಲಿದ್ದ ನಟಿ ಪ್ಯಾರಿಸ್ ಹಿಲ್ಟನ್ ಗೆ ಆ ವಿಮಾನ ಪತನಗೊಳ್ಳಲಿದೆಯೆಂದು ಹೇಳಿ ಆಕೆ ಬೊಬ್ಬಿಡುವಂತೆ ಮಾಡಿದ್ದರಲ್ಲದೆ ನಂತರ ಈ ವೀಡಿಯೋ ಪ್ರಸಾರಗೊಂಡಾಗ ಹಿಲ್ಟನ್ ರಮೆಝ್ ವಿರುದ್ಧ ಮೊಕದ್ದಮೆ ಹೂಡಿದ್ದರು.

ಶಾರುಖ್ ವೀಡಿಯೋದಲ್ಲಿ ಅವರು ಮತ್ತೊಬ್ಬಾಕೆ ಮಹಿಳೆ ಮರಳಿನಲ್ಲಿ ಅರ್ಧಕ್ಕರ್ಧ ಹುದುಗಿ ಹೋದಾಗ ಅವರತ್ತ ಕೊಮೊಡೊ ಡ್ರ್ಯಾಗನ್ ಒಂದು ಬರುತ್ತದೆ. ಇದನ್ನು ನೋಡಿದ ಆ ಮಹಿಳೆ ಜೋರಾಗಿ ಅರಚಿದ್ದರೂ ಶಾರುಖ್ ಸಾವಧಾನತೆ ಪ್ರದರ್ಶಿಸಿದ್ದರು. ಅವರಿಬ್ಬರನ್ನು ಕಾಪಾಡಲಾಗಿತ್ತು ನಂತರ ಇದೊಂದು ಪ್ರ್ಯಾಂಕ್ ಎಂದು ಹೇಳಿದಾಗ ಶಾರುಖ್ ಕೆಂಡಾಮಂಡಲರಾಗಿ ರಮೆಝ್ ಅವರಿಗೆ ಹೊಡೆಯಲು ಸನ್ನಧ್ಧರಾಗಿದ್ದರು.

ಇದನ್ನು ನೋಡಿದ ವೀಕ್ಷಕರು ತಾವು ಶಾರುಖ್ ಇಷ್ಟೊಂದು ಕೋಪದಲ್ಲಿರುವುದನ್ನು ನೋಡಿಲ್ಲ ಎಂದು ಹೇಳಿದರೂ ಆ ಅಪಾಯಕಾರಿ ದೃಶ್ಯ, ಶಾರುಖ್ ಗೆ ಕೋಪ ಬಂದಿದ್ದು ಎಲ್ಲವೂ ಪ್ರ್ಯಾಂಕ್ ಎಂದು ಇದೀಗ ಹಲವರು ಹೇಳುತ್ತಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಪ್ರಕಾರ ಈ ಶೋದಲ್ಲಿ ಕಾಣಿಸಿಕೊಳ್ಳಲು ಶಾರುಖ್ ಅವರಿಗೆ ಸುಮಾರು 2 ಕೋಟಿ ರೂ. ನೀಡಲಾಗಿತ್ತು. ನಂತರ ರಮೆಝ್ ಅವರು ಶಾರುಖ್ ಅವರ ಜತೆಗಿನ ಸೆಲ್ಫೀ ಒಂದನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ ಇದು ನಿಜವಾಗಿಯೂ ಒಂದು ನಾಟಕವೆಂಬುದನ್ನು ದೃಢೀಕರಿಸಿದ್ದರು. ಶಾರುಖ್ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಕೂಡ ಘಟನೆ ಒಂದು ನಾಟಕ ಎಂದು ಹೇಳಿದರೂ ಅದಕ್ಕಾಗಿ ನಟನಿಗೆ ಹಣ ನೀಡಲಾಗಿತ್ತೇ ಎಂಬುದನ್ನು ತಿಳಿಸಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X