ಕತರ್ ದುಬೈ, ಜೂ. 7: ದುಬೈಗೆ ಹೋಗುವ ಕಾಂಟಾಸ್ ವಿಮಾನಗಳಲ್ಲಿ ಯುಎಇಯ ಆದೇಶದಂತೆ ಕತಾರ್ ಪ್ರಜೆಗಳನ್ನು ಹತ್ತಿಸಿಕೊಳ್ಳಲಾಗುವುದಿಲ್ಲ ಎಂದು ಕಾಂಟಾಸ್ ಏರ್‌ಲೈನ್ಸ್‌ನ ಮುಖ್ಯಾಧಿಕಾರಿ ಹೇಳಿದ್ದಾರೆ.
ವಿಮಾನಗಳನ್ನು ಬದಲಾಯಿಸುವುದಕ್ಕಾಗಿಯೂ ಕತರ್ ಪ್ರಜೆಗಳು ಯುಎಇಯ ವಿಮಾನ ನಿಲ್ದಾಣಗಳಿಗೆ ಬರುವುದನ್ನು ನಿಷೇಧಿಸಲಾಗಿದೆ.