ಸೀತಾರಾಮ ಯೆಚೂರಿ ಹಲ್ಲೆಗೆ ಖಂಡನೆ: ಜೂ.8ರಂದು ಪ್ರತಿಭಟನೆ
ಮಂಗಳೂರು, ಜೂ.7: ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆ ಯತ್ನವನ್ನು ದ.ಕ ಜಿಲ್ಲಾ ಸಿಪಿಐ (ಎಂ)ನ ಕಾರ್ಯದರ್ಶಿ ವಸಂತ ಆಚಾರಿ ಖಂಡಿಸಿದ್ದಾರೆ.
ಅವರ ಮೇಲಿನ ಹಲ್ಲೆ ಯತ್ನವನ್ನು ಖಂಡಿಸಿ ದ.ಕ ಜಿಲ್ಲಾ ಕಚೇರಿಯ ಎದುರು ಜೂ. 8ರಂದು ಸಂಜೆ 4.30ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ(ಎಂ) ಮುಖಂಡ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
Next Story





