ಅಂಬುಜಾಕ್ಷಿ ನಿಧನ
ಚಳ್ಳಕೆರೆ, ಜೂ.8: ನಗರದ ಹೊಸದಿಂಗತ ಪತ್ರಿಕೆಯ ವರದಿಗಾರ ಡಿ.ಈಶ್ವರಪ್ಪಅವರ ಪತ್ನಿ ಅಂಬುಜಾಕ್ಷಿ ಗುರುವಾರ ಬೆಳಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ. ಮೃತರು ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಪಿ.ರಂಗನಾಥ, ಉಪಾಧ್ಯಕ್ಷ ಕೆ.ಶಿವಕುಮಾರ್, ಬಿ.ವಿ,ಮಂಜುನಾಥ ಮತ್ತಿತರರು ಅಂತಿಮ ಗೌರವ ಸಲ್ಲಿಸಿದ್ದಾರೆ.
Next Story





