ಉಡುಪಿ, ಜೂ.8: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಶರೀರ ರಚನಾ ವಿಭಾಗದ ವತಿಯಿಂದ ಅಂಗಾಂಗ ಮಾದರಿ ಸಂರಕ್ಷಣೆ ಹಾಗೂ ಸಂಗ್ರಹಾಲಯ ಅಭಿವೃದ್ಧಿಯ ಕುರಿತು ‘ವರ್ಣಕ’ ಎಂಬವ ವಿಶೇಷ ಕಾರ್ಯಾಗಾರವನ್ನು ಜೂ.10ರಂದು ಆಯೋಜಿಸಲಾಗಿದೆ ಎಂದು ಪ್ರಕಟನೆೆ ತಿಳಿಸಿದೆ.