ಜೂ. 9: ಮೇಲಂಗಡಿಯಲ್ಲಿ ಮಾಸಿಕ ಜಲಾಲಿಯ್ಯ ರಾತೀಬ್, ಇಫ್ತಾರ್ ಕೂಟ
ಮಂಗಳೂರು, ಜೂ. 8: ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಮೇಲಂಗಡಿ ಯುನಿಟ್ ವತಿಯಿಂದ ಜಲಾಲಿಯ್ಯ ರಾತೀಬ್ ಮತ್ತು ಇಫ್ತಾರ್ ಕೂಟವು ಜೂ. 9ರಂದು ಸಂಜೆ ಶಾಖೆಯ ಕಚೇರಿಯಲ್ಲಿ ನಡೆಯಲಿದೆ.
ಸೈಯದ್ ಮುಷ್ತಾಕುರ್ರಹ್ಮಾನ್ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸುವರು ಎಂದು ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಮೇಲಂಗಡಿ ಯುನಿಟ್ ಪ್ರಕಟನೆಯಲ್ಲಿ ತಿಳಿಸಿವೆ.
Next Story





