ಮಂಗಳೂರು, ಜೂ.12: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ಪ್ರದೇಶಾಭಿವೃದ್ದಿ ನಿಧಿಯಿಂದ ಕಂಕನಾಡಿ ಆಟೋರಿಕ್ಷಾ ತಂಗುದಾಣವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭ ಶೇಖರ್ ದೇರಳಕಟ್ಟೆ, ನವೀನ್ ದೇವಾಡಿಗ, ಮೋಂತು ಲೋಬೊ, ಗೋಪಾಲ್, ಬಶೀರ್, ಸದಾನಂದ, ಸೀತಾರಾಮ ಶೆಟ್ಟಿ, ಖಾದರ್ , ಅನಿಲ್ ಲೋಬೊ ಮುಂತಾದವರು ಉಪಸ್ಥಿತರಿದ್ದರು.