ವ್ಯಕ್ತಿ ನಾಪತ್ತೆ ವ್ಯಕ್ತಿ ನಾಪತ್ತೆ

ಉಡುಪಿ, ಜೂ.12: ಉದ್ಯಾವರ ಗ್ರಾಮದ ಕೋಟೆ ಗ್ರಾಮದ ಸಾವಿತ್ರಿ ಪೂಜಾರಿ ಎಂಬವರ ಪತಿ ಅಟೋರಿಕ್ಷಾ ಚಾಲಕರಾದ ಸುಮಾರು 41 ವರ್ಷ ಪ್ರಾಯದ ಹರಿಶ್ಚಂದ್ರ ಕೋಟ್ಯಾನ್ ಎಂಬವರು ಕಳೆದ ವರ್ಷದ ಸೆ.9ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಬಾರದೆ ಕಾಣೆಯಾಗಿದ್ದು, ಕಾಪು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಉಡುಪಿ, ಜೂ.12: ಉದ್ಯಾವರ ಗ್ರಾಮದ ಕೋಟೆ ಗ್ರಾಮದ ಸಾವಿತ್ರಿ ಪೂಜಾರಿ ಎಂಬವರ ಪತಿ ಅಟೋರಿಕ್ಷಾ ಚಾಲಕರಾದ ಸುಮಾರು 41 ವರ್ಷ ಪ್ರಾಯದ ಹರಿಶ್ಚಂದ್ರ ಕೋಟ್ಯಾನ್ ಎಂಬವರು ಕಳೆದ ವರ್ಷದ ಸೆ.9ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಬಾರದೆ ಕಾಣೆಯಾಗಿದ್ದು, ಕಾಪು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. 5 ಅಡಿ ಎತ್ತರ, ಕಪ್ಪು ಮೈ ಬಣ್ಣ, ತುಳು ಮತ್ತು ಕನ್ನಡ ಭಾಷೆ ತಿಳಿದಿರುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ :0820-2551033 ಅಥವಾ ಮೊಬೈಲ್ ಸಂಖ್ಯೆ:9480805449ನ್ನು ಅಥವಾ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂರವಾಣಿ: 0820-2520333 ಅಥವಾ ಮೊಬೈಲ್ ಸಂಖ್ಯೆ: 9480805431ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.





