ಮಂಗಳೂರು, ಜೂ. 12: ಕುತ್ತೆತ್ತೂರಿನ ನಿವಾಸಿ ದಿನಕರ ಪೂಜಾರಿ ಎಂಬವರ ಮೇಲೆ ಮೂವರು ಅಪರಿಚತರ ತಂಡ ಹಲ್ಲೆ ನಡೆಸಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಂಪೌಂಡ್‌ನೊಳಗೆ ನುಗ್ಗಿದ ಅಪರಿಚಿತರ ತಂಡ ದಿನಕರ ಪೂಜಾರಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.