ಅದಿತಿಗೆ ಎರಡನೇ ರ್ಯಾಂಕ್

ಉಡುಪಿ, ಜೂ.13: ಉಡುಪಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ಅದಿತಿ ಕಿರಣ್ ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದ ಇತಿಹಾಸ ವಿಷಯದ ಮರುವೌಲ್ಯಮಾಪನದ ವೇಳೆ ಹೆಚ್ಚುವರಿ ಏಳು ಅಂಕಗಳನ್ನು ಪಡೆದಿದ್ದಾರೆ.
ಈ ಮೂಲಕ ಅದಿತಿ ಪಡೆದ ಒಟ್ಟು ಅಂಕಗಳು 584 ಆಗಿದ್ದು, ಈ ಹಿಂದಿನ ರ್ಯಾಂಕ್ ಪಟ್ಟಿಯಂತೆ ರಾಜ್ಯಮಟ್ಟದಲ್ಲಿ ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ತಿಳಿಸಿದ್ದಾರೆ
Next Story





