ಪಬ್ಲಿಕ್ ಪರೀಕ್ಷೆ: ಕೊಣಾಜೆ ರೇಂಜ್ ವಿದ್ಯಾರ್ಥಿನಿ ಪ್ರಥಮ

ಸಾಜಿದ ಬಾನು, ಹಸ್ನ ಫರ್ವಿನಾ
ಕೋಣಾಜೆ, ಜೂ.13: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಫ್ ಇಂಡಿಯಾ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಕೊಣಾಜೆ ರೇಂಜ್ ವಿದ್ಯಾರ್ಥಿನಿ ಸಾಜಿದ ಬಾನು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
2016-2017ನೇ ಸಾಲಿನ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಫ್ ಇಂಡಿಯಾ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಕೊಣಾಜೆ ರೇಂಜ್ಗೊಳಪಟ್ಟ ಖುವ್ವತುಲ್ ಇಸ್ಲಾಂ ಮದ್ರಸ ಫರೀದ್ ನಗರದ ಹಮೀದ್ರವರ ಪುತ್ರಿ ಸಾಜಿದ ಬಾನು ಪ್ರಥಮ ಹಾಗೂ ಎಚ್ ಅಬೂಬಕ್ಕರ್ ಪುತ್ರಿ ಹಸ್ನ ಫರ್ವಿನಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
Next Story





